ಬಿಗ್ ಬಾಸ್ BBK 11 ಸೀಸನ್: 110ನೇ ಎಪಿಸೋಡ್ – ಎನೆಲ್ಲಾ ಅಯ್ತು

Biggboss seson 11

ಬಿಗ್ ಬಾಸ್ ಸೀಸನ್: 110ನೇ ಎಪಿಸೋಡ್ – ಗೊಂದಲ, ಟಾಸ್ಕ್ ಮತ್ತು ಮನರಂಜನೆಯ ವಿಶ್ಲೇಷಣೆ ಪ್ರತಿ ದಿನವೂ ಬಿಗ್‌ಬಾಸ್‌(Biggboss Season 11) ಮನೆಯಲ್ಲಿ ಒಂದಲ್ಲ ಒಂದು ಘಟನೆಗಳು ನಡೆಯುತ್ತಲೇ ಇರುತ್ತದೆ. ಇದನ್ನು ನೋಡಿ ವೀಕ್ಷಕರು ಮನೋರಂಜನೆ ಪಡೆಯುತ್ತಲೇ ಬಂದಿದ್ದಾರೆ. 110ನೇ ದಿನವು ವಿಶೇಷವಾದ ಟಾಸ್ಕ್‌ಗಳು, ಸ್ಪರ್ಧಿಗಳ ಬಿಕ್ಕಟ್ಟುಗಳು, ಮತ್ತು ಬಿಗ್ ಬಾಸ್ ತಂಡದ ನಿರ್ಧಾರಗಳ ಮೂಲಕ ಗಮನಸೆಳೆದಿತು. ಈ ದಿನದ ಪ್ರಮುಖ ಹೈಲೈಟ್ಸ್ ಮತ್ತು ಪ್ರಸ್ತುತ ಸೀಸನ್‌ನ ಆಯ್ದ ಚರ್ಚೆಗಳನ್ನು ಇಲ್ಲಿ ಪರಿಚಯಿಸಲಾಗಿದೆ. 110ನೇ ದಿನದ ಮುಖ್ಯ … Read more