ಯಶ್‌ ನಟನೆಯ ರಾಮಾಯಣ ಸಾಮಾನ್ಯ ಅಲ್ಲ!

yash ramayana

ದಂಗಲ್‌ ಚಿಚೋರ್‌ ಹಿಟ್‌ ಚಿತ್ರಗಳನ್ನು ನಿರ್ಮಿಸಿದ ನಿತೇಶ್‌ತಿವಾರಿ ಅವರು ಮಹಾದೃಷ್ಯಕಾವ್ಯವಾದ ರಾಮಾಯಣವನ್ನು ನಿರ್ದೆಶನ ಮಾಡಿದ್ದಾರೆ, ರಾಕಿಂಗ್‌ ಸ್ಟಾರ್‌ ಯಶ್‌ ರಾವಣನಾಗಿ, ರಣಬೀರ್‌ ಕಪೂರ್‌ ರಾಮಾನಾಗಿ, ಹಾಗೂ ಸಾಯಿಪಲ್ಲವಿ ಸೀತಾದೇವಿಯಾಗಿ ಪಾತ್ರವನ್ನು ನಿಭಾಯಿಸಲಾಗಿದೆ, ಇನ್ನು ಹಲವಾರು ತಾರಾಗಣವಿದೆ ಅದರೆ ಸರಿಯಾಗಿ ರಿವಿಲ್‌ ಮಾಡಿಲ್ಲ, ಯಾರು ಯಾವ ಪಾತ್ರ ಮಾಡುತ್ತಾರೆ ಎಂದು ಕಾದು ನೋಡಬೇಕಾಗಿದೆ. ರಾಮಾಯಣ ಟೀಸರ್‌ Ramayana 3 Minutes Teaser ಇತ್ತಿಚೆಗಷ್ಟೆ ಬಿಡುಗಡೆ ಮಾಡಿದ ಜುಲೈ 3ರಲ್ಲಿ ಬಿಡುಗಡೆಯಾದ 3 ನಿಮಿಷದ ರಾಮಾಯಣದ ಟೀಸರ್‌ ಅಲ್ಲಿ ರಾಮಾ … Read more